ಅನಿತು ದಾನಗಳಲಿ ಅನ್ನದಾನವೆ ಲೇಸು
— Shrikaanth K Murthy (@ShrikaanthK) February 15, 2020
ಘನವು ಹಡೆದ ತಾಯ ಕಡೆದು ಕಾಣೆ
ಎನಿತೇ ಹುಡುಕು ಗುರುವಿಗಿಂತ ಮೇಲಿಲ್ಲವೋ
ಇನಿತು ಕೇಳ ಕ್ಷ್ತಿತಿಜೆಗಿನಿಯ ವೇಮ
anitu dAnagaLali annadAnave lEsu
ghanavu haDeda tAya kaDedu kANe
enitE huDuku guruviginta mElillavO
initu kELa kShitijeginiya vEma#verslatio #vEmana #ATaveladi https://t.co/emqvGMVurO
February 16, 2020 at 12:07AM
Comments
Post a Comment